ರೈತರಿಗೆ ವಿದ್ಯುತ್ ಪೂರೈಸದ ಬೆಸ್ಕಾಂ ಕಛೇರಿ ಮುಂದೆ ಅಹೋ ರಾತ್ರಿ ಧರಣಿ

Ravi Talawar
ರೈತರಿಗೆ ವಿದ್ಯುತ್ ಪೂರೈಸದ ಬೆಸ್ಕಾಂ ಕಛೇರಿ ಮುಂದೆ ಅಹೋ ರಾತ್ರಿ ಧರಣಿ
WhatsApp Group Join Now
Telegram Group Join Now
ಬೈಲಹೊಂಗಲ.ಹೊಸುರ, ಮಾಟೋಳ್ಳಿ, ಇಂಗಳಗಿ, ಕಾರಿಮನಿ ಗ್ರಾಮಗಳ ರೈತರಿಗೆ ಸರಿಯಾದ ವಿದ್ಯುತ್ ಪೊರೈಸಿದಿರುವದರಿಂದ ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಬರುವಂತೆ ಬಂದು ರೈತರ ಸಮಸ್ಯ ಬಗೆಹರಿಸುವಂತೆ ಅಗ್ರಹಿಸಿ  ಈ ಭಾಗದ ರೈತರು ಅಹೋರಾತ್ರಿ ಧರಣಿ ಮಾಡಿದರು.
WhatsApp Group Join Now
Telegram Group Join Now
Share This Article