ಬೆಳಗಾವಿ.ದೇಶ ಅಪ್ನಾಯೆನ ಸಹಯೋಗ ಪೌಂಡೇಶನದಿಂದ ಆಕ್ಟಿಜನ್ ಕ್ಲಬ್ ಕಾರ್ಯಕ್ರಮದ ಮೂಲಕ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮಳಗಲಿ ಸರಕಾರಿ ಉ.ಕ.ಪ್ರಾ.ಶಾಲೆಯಲ್ಲಿ 6ನೇ ತರಗತಿ ಮಕ್ಕಳಿಗೆ ಅಣುಕು ಚುನಾವಣೆ,ಪರಸ್ಪರ ಅವಲಂಬನೆ, ಅಣುಕು ಪಂಚಾಯತ,ಹೊರೆ ಹಂಚಿಕೊಳ್ಳು,ಡ್ಯೂಟಿ ಬಾಂಡ, 5 ಹಂತದ ಚಟುವಟಿಕೆಗಳನ್ನು ಆಕ್ಟಿಜನ್ ಕ್ಲಬ್ ದಿಂದ ಮಕ್ಕಳಿಗೆ ಎಲ್ಲ ಶಿಕ್ಷಕರ ಸಹಾಯದಿಂದ ಶ್ರೀಮತಿ ವೈಶಾಲಿ.ಕಿಚಡಿ ನಡೆಸಿಕೊಟ್ಟರು.ಇದೇ ರೀತಿ ಸವದತ್ತಿ ತಾಲೂಕಿನ ಎಲ್ಲ ಸರಕಾರಿ ಶಾಲೆಗಳಲ್ಲಿ ಆಕ್ಟಿಜನ್ ಕ್ಲಬ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮುಖ್ಯೊಪಾಧ್ಯಾಯರಾದ ಆರ್.ಎ.ತಳವಾರ ಮತ್ತು ಸಹಶಿಕ್ಷಕರಾದ ಶ್ರೀಮತಿ ಎಮ್.ಜಿ.ಸಂಗನಗೌಡರ, ಬಿ.ಎಸ.ಜಕ್ಕಪ್ಪನವರ,ಸುಲೇಮಾನ ಹಾದಿಮನಿ,ಎಸ.ಎಸ.ಹಾದಿಮನಿ, ಎಸ.ಎಸ.ಕಡಬನ್ನವರ,ಭರತ ಕುರುಬರ,ಎಸ.ಜಿ.ಲಮಾಣಿ,ಶ್ರೀಮತಿ ಗೀತಾ ಗುಜನಾಳ ಉಪಸ್ಥಿತರಿದ್ದರು.