ಗದಗ ಜಿಲ್ಲಾ ಪಂಚಮಸಾಲಿ ಸಮಾಜದ ಯುವ ಘಟಕ ಸಭೆ; ಯುವಕರ ಒಗ್ಗೂಡುವಿಕೆಗೆ ನಿರ್ಣಯ

Ravi Talawar
ಗದಗ ಜಿಲ್ಲಾ ಪಂಚಮಸಾಲಿ ಸಮಾಜದ ಯುವ ಘಟಕ ಸಭೆ; ಯುವಕರ ಒಗ್ಗೂಡುವಿಕೆಗೆ ನಿರ್ಣಯ
WhatsApp Group Join Now
Telegram Group Join Now
ಗದಗ:  ಜಿಲ್ಲಾ ಪಂಚಮಸಾಲಿ ಸಮಾಜದ ಯುವ ಘಟಕದಿಂದ ಸಭೆ ನಡೆಸಲಾಯಿತು.  ಸಭೆಯಲ್ಲಿ ಮುಂದಿನ ನಡೆ ಮತ್ತು ಸಂಘಟನೆ ಬಗ್ಗೆ ಚರ್ಚಿಸಲಾಯಿತು. ಎಲ್ಲ ಯುವಕರ ಕೂಗು ಒಂದಾಗಿತ್ತು, ಸಮಾಜದ ಯುವಕರಾದ ನಾವೆಲ್ಲರೂ ಯಾವುದೇ ಪೀಠಕ್ಕೆ ಅಂಟಿಕೊಳ್ಳಲಾರದೆ ಸಮಾಜವನ್ನು ಕಟ್ಟೋಣ ಹಾಗೂ ಪಂಚಮಸಾಲಿ ಸಮುದಾಯದ ಎಲ್ಲ ಯುವಕರನ್ನು ಸಂಘದ ಸದಸ್ಯತ್ವವನ್ನು ಮಾಡುವ ಮೂಲಕ ಎಲ್ಲ ಯುವಕರನ್ನು ಒಂದುಗೂಡಿಸೋಣ ಎಂದು ಯುವಕರು ನಿಶ್ಚಯಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘದ ಯುವ ಘಟಕದ ರಾಜ್ಯಾಧ್ಯಕ್ಷರಾದ ಕೊಟ್ರೇಶ್ ಕಿಚಿಡಿ. ರಾಜ್ಯ ಉಪಾಧ್ಯಕ್ಷರಾದ ಎಫ್ ವಿ ಮರಿಗೌಡ್ರು,ಯುವ ಘಟಕದ ಜಿಲ್ಲಾಧ್ಯಕ್ಷರಾದ ಸಂತೋಷ ಅಕ್ಕಿ, ಜಿಲ್ಲಾಧ್ಯಕ್ಷರಾದ ಅಯ್ಯಪ್ಪ ಅಂಗಡಿ , ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ್ ಗುಡದೂರ , ಸಿದ್ದು ಪಾಟೀಲ್ , ಬಿ ವಿ ಗಡ್ಡದಪ್ಪನವರ್ , ಎಂ ಕೆ ಪಡಗದ , ಶಿವು ಹಿರೇಮನಿಗೌಡ ಪಾಟೀಲ , ಸಂಗಮೇಶ್ ಕವಳಿಕಾಯಿ , ಚೇತನ್ ಅಬ್ಬಿಗೇರಿ, ಸುರೇಶ ಚಿತ್ತರಗಿ,ಸಂಗಮೇಶ್ ಅಂಗಡಿ , ಮೋಹನ್ ವರವಿ , ಶರಣಪ್ಪಗೌಡ ಮರಿಗೌಡ್ರ , ಎಂ ವಿ ಹೊಳೆಯಮ್ಮನವರ್ , ಈ ಬಿ ಕುರ್ತುಕೋಟಿ , ವಿ ಆರ್ ಚಿಕೊಪ್ಪ , ಮಂಜುನಾಥ್ ಗುಡ್ಡದೂರ್ , ಅರುಣ ಹುಲ್ಲೂರ, ಬಿ ಎ ನೆರೆಗಲ್ , ಶಿವಪ್ಪ ಮುಳ್ಳಾಳ, ಬಿಕೆ ಪಡಗದ ಹೆಸರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article