ಹುಕ್ಕೇರಿ :ತಾಲೂಕಿನ ಹುಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ ನಡೆಯಿತು.ಸಂಘದ ಸಭಾಭವನದಲ್ಲಿ ಜರುಗಿದ ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಹಾಗೂ ಶಾಸಕ ನಿಖಿಲ್ ಕತ್ತಿ ಮಾರ್ಗದರ್ಶನಲ್ಲಿ ಅಧ್ಯಕ್ಷರಾಗಿ ರವೀಂದ್ರ ಹಾಲಪ್ಪಾ ರಾಜಾಪೂರೆ ಹಾಗೂ ಉಪಾಧ್ಯಕ್ಷರಾಗಿ ಸತ್ಯಪ್ಪಾ ಕಲ್ಲಪ್ಪಾ ಬೆಡಕಿಹಾಳ ಅವಿರೋಧವಾಗಿ ಆಯ್ಕೆಯಾದರು.
ಆಡಳಿತ ಮಂಡಳಿಯ ನಿರ್ದೇಶಕರಾಗಿ ರವೀಂದ್ರ ಕಾಡಪ್ಪಾ ಹಂಚಿನಾಳ, ಹಾಲಗೌಡ ಪಾಟೀಲ,ಅಶೋಕ ಚೌಗಲಾ ,ಹಾಲಪ್ಪಾ ಖಾಸಾಗೋಳ.,ಗಜಾನನ , ರಾ.ಚೌಗಲಾ,ಶೋಭಾ ಧನಪಾಲ ಚೌಗಲಾ.ಗಂಗಪ್ಪಾ ಸಿದ್ದಪ್ಪಾ ಎಗನ್ನವರ. ಲಕ್ಷ್ಮೀ ಮಾರುತಿ ಪೂಜೇರಿ ಸುನೀಲ ವಡ್ಡರ ಆಯ್ಕೆಯಾದರು.
ತಾಲೂಕಾ ಸಹಕಾರ ಅಭಿವೃದ್ಧಿ ಅಧಿಕಾರಿ, ಎಸ್.ಎ.ಪಾಟೀಲ ಚುನಾವಣಾ ಅಧಿಕಾರಿ ಕಾರ್ಯನಿರ್ವಹಿಸಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿರೂಪಾಕ್ಷಿ .ಆಯ.ಅಲಗೂರಿ ಸಹಾಯಕರಾಗಿ ನಿರ್ವಹಿಸಿದರು .ಬ್ಯಾಂಕ ನಿರೀಕ್ಷಕ ಕೆ.ಎಸ್ ಗವಿಮಠ , ವಂದಿಸಿದರು.
ಹಿರಿಯರಾದ ಪಿ.ಡಿ ಚೌಗಲಾ, ಕೆ.ಬಿ ಪಾಟೀಲ ಮಾಯಪ್ಪ , ಹೊಳೆಪ್ಪಗೋಳ,ಬಿ.ಆರ.ಪಾಟೀಲ,ಜೆ.ಎಸ್.ಚೌಗಲಾ,ಹಾಲಪ್ಪ,ಪೂಜೇರಿ,ಎಸ.ಬಿ ಸಪ್ತಸಾಗರ,,ರಾಮಪ್ಪ ಮಾಯಪ್ಪಗೋಳ,ಆರ.ಎಚ್ ಪಾಟೀಲ,. ಡಿ.ಆರ್ ಚೌಗಲಾ, ಬಸಗೌಡ ಹೊಳೆಪ್ಪಗೋಳ, ಬಿ.ಎ.ದೇಸಾಯಿ, ಭೀಮಪ್ಪ ನರಸಪ್ಪಗೋಳ,.ಎಸ್.ಬಿ ಹಂಚಿನಾಳ,ಜೆ.ಪಿ ಚೌಗಲಾ, ಸಿದ್ದಪ್ಪ ಖಾಸಾಗೋಳ,ಭರಮಪ್ಪ ಹಂಚಿನಾಳ,ಎಸ್.ಎಸ್.ಪಾಟೀಲ,ಆರ್.ಪಿ ಚೌಗಲಾ,ಜೆ.ಜೆ,ಚೌಗಲಾ,ಎಸ್.ಪಿ ಪಾಟೀಲ, ಎಸ್ ಎಸ ಚೌಗಲಾ ಮತ್ತಿತರರು.