Ad imageAd image

ಡಿ. 21 ರಂದು ಶಹರ ಉಪವಿಭಾಗ-2 ರ ಗ್ರಾಹಕರ ಕುಂದು ಕೊರತೆ ಸಭೆ

Ravi Talawar
ಡಿ. 21 ರಂದು ಶಹರ ಉಪವಿಭಾಗ-2 ರ ಗ್ರಾಹಕರ ಕುಂದು ಕೊರತೆ ಸಭೆ
WhatsApp Group Join Now
Telegram Group Join Now
ಧಾರವಾಡ: ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳ ಕುರಿತು ಡಿಸೆಂಬರ್ 21, 2024 ರಂದು ಮಧ್ಯಾಹ್ನ 3 ಗಂಟೆಗೆ ವಿಜಯಾ ರಸ್ತೆ, ಶಹರ ಉಪ-ವಿಭಾಗ-2 ಹೆಸ್ಕಾಂ ಕಚೇರಿಯಲ್ಲ್ಲಿ ಶಹರ ಉಪವಿಭಾಗ-2 ರ ಗ್ರಾಹಕರ ಕುಂದು ಕೊರತೆ ಸಭೆಯನ್ನು ಆಯೋಜಿಸಲಾಗಿದೆ.
ಸಾರ್ವಜನಿಕರು ಸಭೆಯ ಸದುಪಯೋಗ ಪಡಿಸಿಕೊಂಡು, ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ಶಹರ ಉಪವಿಭಾಗ-2, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article