ಇಂಡಿ ಪಟ್ಟಣಧ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಆವರಣದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಸಿರಿ ಕಿಟ್ ವಿತರಣೆ ಮಾಡಿದರು

Abushama Hawaldar
ಇಂಡಿ ಪಟ್ಟಣಧ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಆವರಣದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಸಿರಿ ಕಿಟ್ ವಿತರಣೆ ಮಾಡಿದರು
WhatsApp Group Join Now
Telegram Group Join Now

ಇಂಡಿ : ಮಾನವನ ಸರ್ವತೋಮುಖ ಬೆಳವಣೆಗೆಯಲ್ಲಿ ಮುದ್ರಣ ಕಲೆ ಮಹತ್ವದ ಪಾತ್ರವಿದೆ. ಮುದ್ರಣ ಮಾಧ್ಯಮ ಜಗತ್ತಿನ ಎಲ್ಲ ದೇಶಗಳನ್ನು ಹತ್ತಿರಕ್ಕೆ ತಂದಿದೆ. ಹಾಗೂ ಪರಿಚಯಿಸಿದೆ, ದಿನ ಪತ್ರಿಕೆಗಳು ಜ್ಞಾನದ ಪ್ರಸರಣ ನೀಡುತ್ತಿವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ವಿಜಯಪುರದ ನಿರ್ದೇಶಕ ಸಂತೋಷ ಕುಮಾರ ಹೇಳಿದರು.
ಪಟ್ಟಣಧ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಆವರಣದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದರು.

ಪ್ರಜಾ ಸತ್ತಾತ್ಮಕ ಸಮಾಜದಲ್ಲಿ ಪತ್ರಿಕೆಗಳು ವಹಿಸುವ ಪಾತ್ರ ಮಹತ್ವದ್ದು ಎಂದರು.
ಇoಡಿಯ ಯೋಜನಾಧಿಕಾರಿ ನಟರಾಜ ಎಲ್.ಎಂ ಮಾತನಾಡಿ ಇಂದು ಪತ್ರಿಕೊದ್ಯಮ ಎಂಬುದು ಕಾಲದ ಸ್ಥಿತ್ಯಂತರದಲ್ಲಿ ಹಲವು ಬದಲಾವಣೆ ಗಳನ್ನು ಕಂಡಿದೆ. ಪತ್ರಿಕೊದ್ಯಮದ ರೀತಿ ಸ್ವರೂಪ ಬದಲಾಗಿದೆ ಎಂದರು.
ಸಮಾರoಭದಲ್ಲಿ ಕರ್ನಾಟಕ ಕಾರ್ಯನಿರತ ಪರ್ತ್ರಕರ್ತರ ಸಂಘದ ಅಧ್ಯಕ್ಷ ಅಬುಶ್ಯಾಮ ಹವಾಲದಾರ, ಪೂರ್ವಿ ವಿಜಯ ದಿನ ಪತ್ರಿಕೆ ಸಂಪಾದಕ ಖಾಜು ಸಿಂಗ್ಯಾಗೋಳ, ಪತ್ರಕರ್ತ ಉಮೇಶ ಕೋಳೆಕರ, ರಾಜಕುಮಾರ ಚಾಬುಕಸವಾರ, ಸಂಜು ಕೋಳಿ,ಅಲ್ಲಾಬಕ್ಷ ಧಡೇದ, ಸಿದ್ದು ಹತ್ತಳ್ಳಿ, ಲಕ್ಷö್ಮಣ ಹಿರೇಕುರಬರ, ಸಿದ್ದಯ್ಯ ಹಿರೇಮಠ, ಸಚೀನ ಇಂಡಿ, ಭೀರಪ್ಪ ಹೂಸುರ, ಸಂಗನಗೌಡ ಬಿರಾದಾರ, ರಾಮಚಂದ್ರ ಕಾಂಬಳೆ ಮತ್ತಿತರಿದ್ದರು.

WhatsApp Group Join Now
Telegram Group Join Now
Share This Article