ಮೃತ  ಸರ್ಕಾರಿ ನೌಕರ ರುದ್ರಣ್ಣ ಯಡವನ್ನವರ್ ಮನೆಗೆ ಭೇಟಿ ನೀಡಿದ ಬಿಜೆಪಿ ನಾಯಕರು

Ravi Talawar
ಮೃತ  ಸರ್ಕಾರಿ ನೌಕರ ರುದ್ರಣ್ಣ ಯಡವನ್ನವರ್ ಮನೆಗೆ ಭೇಟಿ ನೀಡಿದ ಬಿಜೆಪಿ ನಾಯಕರು
WhatsApp Group Join Now
Telegram Group Join Now
ಬೆಳಗಾವಿ. ನಗರದ ತಹಶೀಲ್ದಾರ ಕಚೇರಿಯಲ್ಲಿ ಆತ್ಮಹತ್ಯೆ  ಮಾಡಿಕೊಂಡ ಮೃತ ಸರ್ಕಾರಿ ನೌಕರ ರುದ್ರಣ್ಣ ಯಡವನ್ನವರ್ ಅವರ ಮನೆಗೆ  ಸಾಂತ್ವನ ಹೇಳಲು   ವಿಧಾನಸಭಾ ವಿರೋಧ ಪಕ್ಷದ ಉಪನಾಯಕರಾದ ಅರವಿಂದ ಬೆಲ್ಲದ ಹಾಗೂ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲಾಧ್ಯಕ್ಷರಾದ ಸುಭಾಷ ಪಾಟೀಲ, ಮಾಜಿ ಶಾಸಕ ಸಂಜಯ್ ಪಾಟೀಲ ಅವರು ಸದಾಶಿವನಗರದ ಮನೆಗೆ  ತೆರಳಿ ರುದ್ರಣ್ಣ ಯಡವನ್ನವರ್ ಅವರ  ಹೆಂಡತಿ ಹಾಗೂ ಅವರ ತಾಯಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮಾದಮ್ಮನವರ,ಎಪ್.ಎಸ್.ಸಿದ್ದನಗೌಡ್ರ, ಸಚಿನ ಕಡಿ, ಮುರುಗೇಂದ್ರಗೌಡ ಪಾಟೀಲ್, ಯಲ್ಲೇಶ್ ಕೊಲಕಾರ, ಬಾಳೇಶ ಚವ್ವನ್ನವರ, ಪ್ರಶಾಂತ್ ಅಮ್ಮಿನಭಾವಿ ಇತರರು ಇದ್ದರು.
WhatsApp Group Join Now
Telegram Group Join Now
Share This Article