ರಾಜ್ಯ ಪೌರ ನೌಕರ ಸಂಘದ ಜಿಲ್ಲಾ ಗೌರವಾಧ್ಯಕ್ಷರಾಗಿ ಮಹಾಲಿಂಗಪ್ಪ ಸಮೇರ ಆಯ್ಕೆ

Ravi Talawar
ರಾಜ್ಯ ಪೌರ ನೌಕರ ಸಂಘದ ಜಿಲ್ಲಾ ಗೌರವಾಧ್ಯಕ್ಷರಾಗಿ ಮಹಾಲಿಂಗಪ್ಪ ಸಮೇರ ಆಯ್ಕೆ
WhatsApp Group Join Now
Telegram Group Join Now

ರನ್ನ ಬೆಳಗಲಿ: ಅ.30., ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಕರ ವಸೂಲಿಗಾರರಾಗಿ
ಕಾರ್ಯನಿರ್ವಹಿಸುತ್ತಿರುವ ಇವರು ೨೦೦೫ ರಿಂದ ೨೦೧೦ರವರೆಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ
ನೌಕರ ಸಂಘದ ತಾಲೂಕ ಅಧ್ಯಕ್ಷನಾಗಿ ಮತ್ತು ೨೦೧೦ ರಿಂದ ೨೦೧೫ರವರಿಗೆ ಕರ್ನಾಟಕ ರಾಜ್ಯ ಗ್ರಾಮ
ಪಂಚಾಯತ ನೌಕರ ಸಂಘದ ಜಿಲ್ಲಾ ಅಧ್ಯಕ್ಷನಾಗಿ ಸೇವೆ ಸಲ್ಲಿಸಿ ಸಂಘಟನಾತ್ಮಕ ಅನುಭವವುಳ್ಳ
ಸರಳತೆ ವ್ಯಕ್ತಿಯಾಗಿರುವ ಶ್ರೀಯುತರಿಗೆ ಇತ್ತೀಚಿಗೆ ಶನಿವಾರ ದಂದು ಬಾಗಲಕೋಟೆ ಜಿಲ್ಲೆಯ
ನಗರ ಸಭೆ ಸಭಾ ಭವನದಲ್ಲಿ ಜಿಲ್ಲಾ ನೌಕರ ಸಂಘದ ಪದಾಧಿಕಾರಿಗಳ ಆಯ್ಕೆಯ
ಪ್ರಕ್ರಿಯೆಯ ನೇತೃತ್ವ ವಹಿಸಿದ ರಾಜ್ಯಾಧ್ಯಕ್ಷರಾದ ಕೆ ಪ್ರಭಾಕರ ಅವರ ಅಧ್ಯಕ್ಷತೆಯಲ್ಲಿ
ಸರ್ವ ಜಿಲ್ಲಾ ಪೌರ ನೌಕರರ ಬಹುಮತದ ಅಡಿಯಲ್ಲಿ ಅವಿರೋಧವಾಗಿ ನೌಕರರ ಸ್ನೇಹ ಜೀವಿಯಾಗಿ,
ಕ್ರಿಯಾಶೀಲ ಮತ್ತು ದಕ್ಷತೆಯನ್ನು ಹೊಂದಿರುವ ಮಹಾಲಿಂಗಪ್ಪ ಸಮೇರ ಅವರನ್ನು
&quoಣ;ಕರ್ನಾಟಕ ರಾಜ್ಯ ಪೌರ ನೌಕರ ಸಂಘದ ಜಿಲ್ಲಾ ಗೌರವ ಅಧ್ಯಕ್ಷರನ್ನಾಗಿ&quoಣ; ಆಯ್ಕೆ ಮಾಡಿ ಸನ್ಮಾನಿಸಿ
ಗೌರವಿಸಿದ್ದಾರೆ.

 

WhatsApp Group Join Now
Telegram Group Join Now
Share This Article