Ad imageAd image

ನೇಸರಗಿ ಪಿಕೆಪಿಎಸ್ ನಲ್ಲಿ ಬೀಜ ವಿತರಣೆ ಪ್ರಾರಂಭ

Ravi Talawar
ನೇಸರಗಿ ಪಿಕೆಪಿಎಸ್ ನಲ್ಲಿ ಬೀಜ ವಿತರಣೆ ಪ್ರಾರಂಭ
WhatsApp Group Join Now
Telegram Group Join Now
ನೇಸರಗಿ:  ಹಿಂಗಾರು ಬೆಳೆಗಳಾದ ಬಿಳಿ ಜೋಳ ಮತ್ತು ಕಡಲೆ ಕಾಳು ಭೀಜಗಳನ್ನು  ಗ್ರಾಮದ ವಿವಿದ್ದೋದ್ದೇಶಗಳ ಗ್ರಾಮೀಣ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಕಾರ್ಯಾಲಯದ ಗೋಡವಣದಲ್ಲಿ  ಕೃಷಿ ಇಲಾಕೆಯಿಂದ ರೈತರಿಗೆ ಹಿಂಗಾರಿ  ಬಿತ್ತನೆ ಬೀಜಗಳನ್ನು ವಿತರಿಸಲಾಯಿತು‌.
ಕೃಷಿ ಇಲಾಖೆ ತಾಲೂಕ ಅಧಿಕಾರಿ ಬಸವರಾಜ ದಳವಾಯಿ, ನೇಸರಗಿ ಕೃಷಿ ಕೇಂದ್ರದ ಅಧಿಕಾರಿ ಆರ್.ಐ.ಕುಂಬಾರ,ಎಂ.ಟಿ.ಪಾಟೀಲ, ವೀರಪನ್ನಾ ಚೋಬಾರಿ,ವೀರನಗೌಡ ದೊಡ್ಡಗೌಡರ, ಪ್ರಕಾಶ ತೋಟಗಿ,ಮುಕಬುಲ್ ಬೇಪಾರಿ, ಸಿದ್ದಪ್ಪ ತುಳಜನ್ನವರ, ಪಿಕೆಪಿಸ್ ಕಾರ್ಯನಿರ್ವಾಹಕ ವಿಶ್ವನಾಥ ಕೂಲಿನವರ, ಸಿಬ್ಬಂದಿ  ಇದ್ದರು.
WhatsApp Group Join Now
Telegram Group Join Now
Share This Article