ಎಂ.ಕೆ.ಹುಬ್ಬಳ್ಳಿ: ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಸೋಮವಾರ ಜರುಗಿತು.
ಅಧ್ಯಕ್ಷರಾಗಿ ಪ್ರಕಾಶ ರುದ್ರಪ್ಪ ಕೊಡ್ಲಿ,ಉಪಾಧ್ಯಕ್ಷರಾಗಿ ಮಂಜುನಾಥ ರು. ಕಡಕೋಳ ಅವಿರೋದವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆ ಅಧಿಕಾರಿಯಾಗಿ ಕಿತ್ತೂರ ತಹಶೀಲ್ದಾರ ರವೀಂದ್ರ ಹಾದಿಮನಿ ಆಗಮಿಸಿದರು.
ಈ ವೇಳೆ ಕಿತ್ತೂರ ಶಾಸಕರಾದ ಬಾಬಾಸಾಹೇಬ ಪಾಟೀಲ, ಮಾಜಿ ಜಿಪಂ ಸದಸ್ಯ ಪಕ್ಕಿರಪ್ಪ ಸಕ್ರೆನವರ, ಪಪಂ ಸದಸ್ಯರಾದ ಸುರೇಶ ಮುತ್ನಾಳ, ಸಮೀರ ಪಟೇಲ, ಸುಭಾನಿ ಅಗಸಿಬಾಗಿಲ, ಮಂಗಳಾ ದೇಮಟ್ಟಿ, ಪರವೀನ ನಬೂವಾಲೆ, ಲಕ್ಷ್ಮೀ ನಾಗನೂರ, ರುದ್ರಪ್ಪ ಕೊಡ್ಲಿ, ಬಸಪ್ಪ ಕೊಡ್ಲಿ, ಪುಟ್ಟಪ್ಪ ಪಟ್ಟಣಶೆಟ್ಟಿ, ಶಿವಾನಂದ ಕಿಲ್ಲೆದಾರ, ಮಲ್ಲಪ್ಪ ನಾಗೂನವರ, ಸಿದ್ದಪ್ಪ ಗೋರಕೋಳಿ, ಈರಣ್ಣಾ ಕೊಡ್ಲಿ,
ಚಿನ್ನಪ್ಪ ಗಡಾದ, ವಿನೋದ ಕೊಡ್ಲಿ, ಭೀರಪ್ಪ ದೇಶನೂರ,ಬಸನಗೌಡ ಪಾಟೀಲ, ರುದ್ರಪ್ಪ ಸಂಗೋಳಿ, ಸೇರಿದಂತೆ ಅನೇಕರು ಇದ್ದರು.