26 ವಾರ್ಡಿನಲ್ಲಿ ಮಹಾಪೌರರು ಮತ್ತು ಉಪ ಮಹಾಪೌರರು ರಿಂದ ಭೂಮಿ ಪೂಜೆಗೆ ಚಾಲನೆ 

Ravi Talawar
26 ವಾರ್ಡಿನಲ್ಲಿ ಮಹಾಪೌರರು ಮತ್ತು ಉಪ ಮಹಾಪೌರರು ರಿಂದ ಭೂಮಿ ಪೂಜೆಗೆ ಚಾಲನೆ 
WhatsApp Group Join Now
Telegram Group Join Now
ಬಳ್ಳಾರಿ ಜು 26,  ನಗರದ 26 ನೇ ವಾರ್ಡಿನ  ಕೌಲ್ ಬಜಾರ್ ಪ್ರದೇಶದ  ಟೈಲರ್ ಸ್ಟ್ರೀಟ್  ನಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ 20 ಲಕ್ಷ ರೂಪಾಯಿ ಗಳ  ಎಚ್ ಡಿ  ಕುಡಿಯುವ ನೀರಿನ   ಪೈಪ್ ನ   ಕಾಮಗಾರಿಗೆ   ಭೂಮಿ ಪೂಜೆ ಕಾರ್ಯಕ್ರಮವನ್ನು   ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್  ಹಾಗೂ ಉಪಮಹಪೌರರಾದ  ಡಿ ಸುಕುಂ ಅವರು   ಭೂಮಿ ಪೂಜೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ  ಡಿ ಅಯಾಜ್ ಅಹ್ಮದ್ ಅಲ್ಲಾಭಕಾಶ್ ನಾಗಲ ಕೆರೆ  ಗೋವಿಂದ  ಸೋಮು  ಪಾಲಿಕೆ ಸದಸ್ಯ ಡಿ ರಿಯಾಜ್ ಅಹ್ಮದ್  ಸಮೀರ್  ಹುಸೇನ್ ಸಾಬ್  ಅನ್ವರ್ ಜಹೀರ್ ಆಸಿಫ್   ಸೇರಿದಂತೆ ಅನೇಕ ಜನರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article