ತೆರೆಗೆ ಸಿದ್ಧವಾಗಿದೆ ಮರ್ಫಿ 

Ravi Talawar
ತೆರೆಗೆ ಸಿದ್ಧವಾಗಿದೆ ಮರ್ಫಿ 
WhatsApp Group Join Now
Telegram Group Join Now
     ಪ್ರಭು ಮುಂಡ್ಕೂರ್, ರೋಶನಿ ಪ್ರಕಾಶ್, ಇಳಾ ವೀರ್ಮಲ್ಲ  ನಟಿಸಿರುವ ‘ಮರ್ಫಿ’ ಚಿತ್ರ  ಸೆಪ್ಟೆಂಬರ್ ೨೭ ರಂದು ಬಿಡುಗಡೆಯಾಗಲಿದೆ.
     ಬಿ ಎಸ್ ಪಿ ವರ್ಮ ರವರ ನಿರ್ದೇಶನದ ಎರಡನೇ ಕನ್ನಡ ಚಿತ್ರವಾಗಿದ್ದು ಇದರ ಸಂಗೀತವನ್ನು ಅರ್ಜುನ ಜನ್ಯ, ಸಿಲ್ವೆಸ್ಟರ್ ಪ್ರದೀಪ್ ಹಾಗೂ ರಜತ್-ಕೀರ್ತನ್ ಒದಗಿಸಿದ್ದಾರೆ. ಈ ಚಿತ್ರದ ಛಾಯಾಗ್ರಹಣೆಯನ್ನು ಆದರ್ಶ ಆರ್, ಬಿ ಎಸ್ ಪಿ ವರ್ಮ ಅವರೊಂದಿಗೆ  ಪ್ರಭು ಮುಂಡ್ಕೂರ್ ಈ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ.
     ತಾರಾಬಳಗದಲ್ಲಿ ಹೆಚ್ ಜಿ ದತ್ತಾತ್ರೇಯ(ದತ್ತಣ್ಣ), ಅಶ್ವಿನ್ ರಾವ್ ಪಲ್ಲಕ್ಕಿ, ಮಹಾಂತೇಶ ಹಿರೇಮಠ ಮತ್ತು ರಾಮಪ್ರಸಾದ್ ಬಾಣಾವರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಚಿತ್ರಕ್ಕಾಗಿ ಚಿತ್ರತಂಡ ನಾಲ್ಕು ವರ್ಷ ಪರಿಶ್ರಮವಿದೆ. ಎಂ ಆರ್ ರಾಜಕೃಷ್ಣನ್  ಆಡಿಯೋಗ್ರಫಿ ಹಾಗೂ  ಶ್ರೀಜಿತ್ ಸಾರಂಗ್  ಡಿ ಐ, ಚಿತ್ರದ ನಕ್ಷೆಯನ್ನು ಉನ್ನತ ರೀತಿಯಲ್ಲಿ ಬದಲಿಸಿದೆ.
WhatsApp Group Join Now
Telegram Group Join Now
Share This Article