ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜುಲೈ 05ರ ಬಳಿಕ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಕೋಲಾರ, ಶಿವಮೊಗ್ಗದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ.
ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ,ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ವಿರಾಜಪೇಟೆ, ಭಾಗಮಂಡಲ, ಆಗುಂಬೆ, ಸಿದ್ದಾಪುರ, ಕಮ್ಮರಡಿ, ಕುಂದಾಪುರ, ಸಿದ್ದಾಪುರ, ಪುತ್ತೂರು, ಕದ್ರಾ, ಸೋಮವಾರಪೇಟೆ, ಮಂಕಿ, ಬೆಳ್ತಂಗಡಿ, ಲೋಂಡಾ, ಕೊಟ್ಟಿಗೆಹಾರ, ನಾಪೋಕ್ಲು, ಪೊನ್ನಂಪೇಟೆ, ಹುಂಚದಕಟ್ಟೆ, ಮಾಣಿ, ಮಂಗಳೂರು, ಹಾರಂಗಿ, ಗೇರುಸೊಪ್ಪ, ಶಿರಾಲಿ, ಕೋಟ, ಕಲಬುರಗಿ, ಕೋಣನೂರು, ಕುಶಾಲನಗರ, ಎನ್ಆರ್ಪುರ, ಕಾರವಾರ, ಕಾರ್ಕಳ, ಜೇವರ್ಗಿ, ಬಂಡೀಪುರ, ಕಳಸ, ಸುಳ್ಯ, ಗದಗ, ಸೇಡಂ, ಬಂಡೀಪುರ, ಕಳಸ, ಬನವಾಸಿಯಲ್ಲಿ ಮಳೆಯಾಗಿದೆ.