ಡಾ. ದೇಸಾಯಿ ಅವರ ಆಸ್ಪತ್ರೆಯಲ್ಲಿ ಸಂಭ್ರಮದ 78 ನೇ ಸ್ವಾತಂತ್ರ್ಯ ದಿನಾಚರಣೆ

Ravi Talawar
ಡಾ. ದೇಸಾಯಿ ಅವರ ಆಸ್ಪತ್ರೆಯಲ್ಲಿ ಸಂಭ್ರಮದ 78 ನೇ ಸ್ವಾತಂತ್ರ್ಯ ದಿನಾಚರಣೆ
WhatsApp Group Join Now
Telegram Group Join Now
ನೇಸರಗಿ: ಹಿರಿಯ ವೈದ್ಯರು, ನೇಸರಗಿ ಹಿರಿಯ ನಾಗರೀಕ ವೇದಿಕೆಯ ಅಧ್ಯಕ್ಷರು, ಮಾಜಿ ಜಿ ಪಂ. ಸದಸ್ಯರಾದ ಡಾ. ಬಿ ಬಿ. ದೇಸಾಯಿ ಅವರ ಆಸ್ಪತ್ರೆಯಲ್ಲಿ ಅವರ 77 ನೇ ಹುಟ್ಟುಹಬ್ಬ ಹಾಗೂ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನೇಸರಗಿ ಹಿರಿಯ ನಾಗರೀಕ ವೇದಿಕೆ ಸದಸ್ಯರು, ಮಾಜಿ ಸೈನಿಕರ ಸಂಘದ ಸದಸ್ಯರ ಉಪಸ್ಥಿತಿಯಲ್ಲಿ  ಅತೀ ಸಡಗರ ಸಂಭ್ರಮದಿಂದ  ಆಚರಿಸಲಾಯಿತು.
 ಈ ಆಚರಣೆಯಲ್ಲಿ ನಿವೃತ್ತ ವಿದ್ಯಾ ಮಂದಿರ ಪ್ರೌಢ ಶಾಲೆಯ ಶಿಕ್ಷಕರಾದ ಸಿ ವ್ಹಿ. ಕಟ್ಟಿಮನಿ, ಗ್ರಾ ಪಂ. ಮಾಜಿ ಅಧ್ಯಕ್ಷರಾದ ಶಿವನಗೌಡ ಪಾಟೀಲ,  ಜಿ ಟಿ. ಪಾಟೀಲ, ನಿವೃತ್ತ ಅರ್ಮಿ ಕ್ಯಾಪ್ಟನ್ ಕೆ ಡಿ ಬಡಿಗೇರ, ಎಸ್ ಆರ್. ಪಾಟೀಲ, ಆಡಿವಪ್ಪ ಮಾಳನ್ನವರ, ಬರಮಣ್ಣ ಸತ್ತೇನ್ನವರ, ಮಲ್ಲಿಕಾರ್ಜುನ ಕಲ್ಲೋಳಿ, ಪಿ ಬಿ. ಸೋಮಣ್ಣವರ, ನಾಗರಾಜ ತುಬಾಕಿ,ಬಸವರಾಜ ಸಾಲಿಮಠ,ಶಿವಾನಂದ ವಸ್ತ್ರದ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article