ಮದ್ಲೂರ ಶಾಲೆಯಲ್ಲಿ 78ನೇ ಸ್ವಾತಂತ್ಯ ದಿನಾಚರಣೆ

Ravi Talawar
ಮದ್ಲೂರ ಶಾಲೆಯಲ್ಲಿ 78ನೇ ಸ್ವಾತಂತ್ಯ ದಿನಾಚರಣೆ
WhatsApp Group Join Now
Telegram Group Join Now

ಮುನವಳ್ಳಿ: ಮದ್ಲೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭೮ ನೇ ಸ್ವಾತಂತ್ಯ ದಿನಾಚರಣೆಯ ದ್ವಜಾರೋಹಣವನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷ ಆನಂದ ಭೀರಪ್ಪ ಬೀಲಕಂಟಿ ನೆರವೆರಿಸಿದರು. ಎಸ್.ಡಿ.ಎಮ್.ಸಿ ಸರ್ವ ಸದಸ್ಯರು ವಿದ್ಯಾರ್ಥಿಗಳು ಶಿಕ್ಷಕವೃಂದ ಇತರರು ಉಪಸ್ಥಿತರಿದ್ದರು.

ಮದ್ಲೂರ ಗ್ರಾಮ ಪಂಚಾಯತಿಯ ಆವರಣದಲ್ಲಿ ೭೮ ನೇ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣವನ್ನು ಗ್ರಾ.ಪ ಅಧ್ಯಕ್ಷ ಪುಂಡಲೀಕ ಉಪ್ಪಾರ ನೆರವೆರಿಸಿದರು.
ಸರ್ವ ಸದಸ್ಯರು ಪಿ.ಡಿ.ಓ, ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article