ಅಫ್ಘಾನಿಸ್ತಾನದಲ್ಲಿ  ಮಧ್ಯರಾತ್ರಿ ಘೋರ ಭೂಕಂಪ: 7ಜನ  ಸಾವು,150ಕ್ಕೂ ಹೆಚ್ಚು ಜನರು ಗಾಯ

Ravi Talawar
ಅಫ್ಘಾನಿಸ್ತಾನದಲ್ಲಿ  ಮಧ್ಯರಾತ್ರಿ ಘೋರ ಭೂಕಂಪ: 7ಜನ  ಸಾವು,150ಕ್ಕೂ ಹೆಚ್ಚು ಜನರು ಗಾಯ
WhatsApp Group Join Now
Telegram Group Join Now

ಅಫ್ಘಾನಿಸ್ತಾನ :  ಉತ್ತರ ಅಫ್ಘಾನಿಸ್ತಾನದಲ್ಲಿ ಸೋಮವಾರ ಮಧ್ಯರಾತ್ರಿ ಘೋರ ಭೂಕಂಪ  ಸಂಭವಿಸಿದೆ ಭೂಕಂಪದಿಂದ ಕನಿಷ್ಠ 7 ಜನ  ಸಾವನ್ನಪ್ಪಿದ್ದಾರೆಸುಮಾರು 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದುಇದು ರಾಷ್ಟ್ರೀಯ ವಿಪತ್ತು ನಿರ್ವಹಣೆಗೆ ದೊಡ್ಡ ಸವಾಲಾಗಿದೆ. ಈ ಭೂಕಂಪವು ಮಜಾರ್-ಇ-ಶರೀಫ್ ನಗರದ ಬಳಿ ಸಂಭವಿಸಿಸುತ್ತಮುತ್ತಲ ಪ್ರದೇಶಗಳನ್ನು ನಡುಗಿಸಿದೆಇದರಿಂದ ಜನರು ಭಯಭೀತರಾಗಿ ಮನೆಯಿಂದ ಮಕ್ಕಳ ಸಮೇತ ಹೊರಗೆ ಓಡಿಬಂದಿದ್ದಾರೆ.

ಪ್ರಾಥಮಿಕ ವರದಿಗಳು ಇನ್ನೂ ಹೆಚ್ಚು ಸಾವು-ನೋವುಗಳ ಸಾಧ್ಯತೆಯನ್ನು ಸೂಚಿಸುತ್ತಿವೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್ಪ್ರಕಾರಭೂಕಂಪದ ತೀವ್ರತೆ 6.3 ಆಗಿದ್ದುಆಳ 23 ಕಿಲೋಮೀಟರ್ಈಗಾಗಲೇ 7 ಮಂದಿ ಸಾವನಪ್ಪಿದ್ದಾರೆ ಎನ್ನಲಾಗಿದೆ, 150ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ.

WhatsApp Group Join Now
Telegram Group Join Now
Share This Article