3400 ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ: ಶ್ರೀರಾಮುಲು

Ravi Talawar
3400 ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ: ಶ್ರೀರಾಮುಲು
WhatsApp Group Join Now
Telegram Group Join Now
 ಬಳ್ಳಾರಿ ಜುಲೈ 28. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಶವ ರಾಜಕೀಯ ಮಾಡುತಾ ಇದ್ದಾರೆ.  ರೈತರಿಗೆ ರಸಗೊಬ್ಬರ ನೀಡದೆ ಅನ್ಯಾಯ ಮಾಡಿದ್ದಾರೆ. ಕೇಂದ್ರ ಸಚಿವರನ್ನು ಕುಮಾರಸ್ವಾಮಿ ಅವರನ್ನು ನಿಂದನೆ ಮಾಡೋದು ಅವರ ಕೆಲಸ ಆಗಿದೆ. ವಿಜಯನಗರದಲ್ಲಿ ಸಾಧನ ಸಮಾವೇಶ ಮಾಡಿದ್ದೂ ಅಲ್ಲಿ ಡ್ಯಾಮ್ ಗೇಟ್ ಗಳು ಸರಿಪಡಿಸಲು  ಹೇಳಿ ಮೋಸ ಮಾಡಿದ್ದಾರೆ.
ಯುರಿಯ ಗೊಬ್ಬರ ಸಿಗದೇ ರೈತರು ಪರದಾಡುವ ವಾತಾವರಣ ಸೃಷ್ಟಿಯಾಗಿದೆ.ಗೊಬ್ಬರ ಕಾಳ ಸಂತೆಯಲ್ಲಿ ಮಾರಾಟ ವಾಗಿದೆ, ಹೊರ ದೇಶಗಳಿಗೆ ಗೊಬ್ಬರ ಹೋಗ್ತಾ ಇದೇ ಎಂದು ಆರೋಪ ಮಾಡಿದ್ದಾರೆ.
ಆರ್. ಸಿ.ಬಿ ಘಟನೆ ಯಲ್ಲಿ 20 ಕ್ಕು ಹೆಚ್ಚು ಮರಣಗಳಾದವು, ದುಬಾರಿ ಧರದಲ್ಲಿ ಗೊಬ್ಬರ ಮಾರಾಟ ಆಗುತಾ ಇದೇ, ಅಗ್ರಿಕಲ್ಚರ್ ಅಧಿಕಾರಿಗಳು  ನಿದ್ದೆಮಾಡುತ ಇದ್ದಾರೆ ಎಂದು ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ  3400 ರೈತರ ಆತ್ಮಹತ್ಯೆಗಳು ಹಲವಾರು ಘಟನೆಗಳು ದಿಂದ  ಆಗಿದ್ದಾವೆ, ಇದು ನನ್ನ ಆರೋಪ ಆಗಿದೆ  ಎಂದು, ಕೊಪ್ಪಳ ದಲ್ಲಿ ರೈತ ಮಣ್ಣು ತಿಂದು ಆಕ್ರೋಶ ಹೊರಗೆ ಹಾಕಿದ್ದಾರೆ ಎಂದರು.
ಸೋಮವಾರ ಬಳ್ಳಾರಿಯ ಅವರ ನಿವಾಸದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ್ದರೆ. ಈ ಸಂದರ್ಭದಲ್ಲಿ ದರೂರ ಪುರುಷೋತ್ತಮ್ ಗೌಡ, ಶ್ರೀಧರಗಡ್ಡ  ಗೌಡ, ಐನಾಥ್ ರೆಡ್ಡಿ, ಬೊಗರಾಜು, ಗುರುಲಿಂಗನ ಗೌಡ, ಓಬಳೇಶ್ ಮತ್ತು ಇತರ ರೈತ ಮುಖಂಡರು ರೈತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article