ನಾಗಪುರ ಧೀಕ್ಷಾ ಭೂಮಿಗೆ ಯಾತ್ರೆ : 15 ರೊಳಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

Pratibha Boi
WhatsApp Group Join Now
Telegram Group Join Now

ಹುನಗುಂದ; ೨೦೨೫-೨೬ನೇ ಸಾಲಿನಲ್ಲಿ ಅಕ್ಟೋಬರ್ ೦೨ (ವಿಜಯದಶಮಿ-ಶನಿವಾರ) ರಂದು ನಾಗಪುರ ಧೀಕ್ಷಾ ಭೂಮಿಯಲ್ಲಿ ನಡೆಯುವ ಪ್ರವರ್ತನಾ ದಿನದ ಕಾರ್ಯಕ್ರಮಕ್ಕೆ ಸಪ್ಟಂಬರ ೩೦ ೨೨೦೨೫ ರಿಂದ ೦೪/೧೦/೨೦೨೫ ರವರೆಗೆ ಪ್ರತಿ ವ?ದಂತೆ ಕರ್ನಾಟಕ ರಾಜ್ಯದಿಂದ ಡಾ. ಬಿ.ಆರ್.ಅಂಬೇಡ್ಕರ ಅನುಯಾಯಿಗಳನ್ನು ಇಲಾಖೆ ವತಿಯಿಂದ ನಾಗಪುರ ಧೀಕ್ಷಾ ಭೂಮಿಗೆ ಯಾತ್ರೆ ಕೈಗೊಳ್ಳಲು ಸಾರಿಗೆ ವ್ಯವಸ್ಥೆ ರೈಲಿನ ವ್ಯವಸ್ಥೆ ಕಲ್ಪಿಸುವ ಸಂಬಂಧ, ಅರ್ಹ ಯಾತ್ರಾರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಹಾಕಲು ೧೫/೦೯/೨೦೨೫ ವರೆಗೆ ವಿಸ್ತರಿಸಿದ್ದು, ಆಸಕ್ತರು ಇಲಾಖೆಯ ವೆಬ್‌ಸೈಟ್ ಛಿhಣಣಠಿs://sತಿಜseಡಿviಛಿes.ಞಚಿಡಿಟಿಚಿಣಚಿಞಚಿ.gov.iಟಿ/) ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ದಿನಾಂಕ:೧೫/೦೯/೨೦೨೫ ರಂದು ಸಂಜೆ ೫.೩೦ ರೊಳಗಾಗಿ ದಾಖಲಾತಿಗಳೊಂದಿಗೆ ಈ ಕಾರ್ಯಾಲಯಕ್ಕೆ ಸಲ್ಲಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಸಮಾಜ ಕಲ್ಯಾಣ ಇಲಾಖೆ, ಹುನಗುಂದ ಇಲ್ಲಿ ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ: ೦೮೩೫೧-೨೬೦೫೮೩ ೯೪೮೦೮೪೩೦೬೦ ಸಂಪರ್ಕಿಸಬಹುದೆಂದು ಸಹಾಯಕ ನಿರ್ದೇಶಕರು(ಗ್ರೇಡ್-೨) ಸಮಾಜ ಕಲ್ಯಾಣ ಇಆಖೆ ಹುನಗುಂದ ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article