2023-24 ನೇ ಸಾಲಿನ ಎನ್ ಎನ್ ಎಂ ಎಸ್ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಸಾದನೆ ಮಾಡಿದ್ದಾರೆ. 

Abushama Hawaldar
2023-24 ನೇ ಸಾಲಿನ ಎನ್ ಎನ್ ಎಂ ಎಸ್ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಸಾದನೆ ಮಾಡಿದ್ದಾರೆ. 
WhatsApp Group Join Now
Telegram Group Join Now
ಇಂಡಿ: 2023-24 ನೇ ಸಾಲಿನ ಎನ್ ಎನ್ ಎಂ ಎಸ್ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ತಾಲೂಕಿನ ಹಳಗುಣಕಿ ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳಾದ ಲತಾ ಚಂದ್ರಕಾಂತ ಸಿನಖೇಡ(88), ಶಾಲಿನಿ ಭೀಮರಾಯ ಪಾರೆ(78), ಪ್ರಭಾಂಜನ ಶರಣಬಸಪ್ಪ ಕುಂಬಾರ (77), ಅಂಜಲಿ ವಿಠೋಬಾ ದಶವಂತ (75) ಅಂಕಗಳನ್ನು ಪಡೆದು ಸಾದನೆ ಮಾಡಿದ್ದಾರೆ.
       ಈ ಸಾಧನೆಗೆ ಶಾಲೆಯ ಎಸ್ ಡಿ ಎಂ ಸಿ ಅದ್ಯಕ್ಷರು ಮತ್ತು ಸರ್ವ ಸದಸ್ಯರು,ಶಾಲೆಯ ಉಪ ಪ್ರಾಂಶುಪಾಲರಾದ ಎಸ್ ಎಸ್ ಕರಜಗಿ,ಶಿಕ್ಷಕರಾದ ಸಂಗಮೇಶ  ಬಂಡೆ,ಸತ್ಯಪ್ಪ ಕಪನಿಂಬರಗಿ, ಅಪ್ಪಸಾಹೇಬ ಇಂಡಿ,ವಿದ್ಯಾಧರ ಬಿರಾದಾರ,ಶ್ರೀಮತಿ ಎಂ ಸಿ ಜವಳಗಿ, ಶ್ರೀಮತಿ ಶಿವಲೀಲಾ ಪಾಟೀಲ,  ಶ್ರೀಮತಿ ಎ ಎ ಜಹಾಗೀರದಾರ ಸೇರಿದಂತೆ ಎಲ್ಲ ಶಿಕ್ಷಕರು ಹಾಗೂ ಗ್ರಾಮದ ಸಮಸ್ತ ಶಿಕ್ಷಣ ಪ್ರೇಮಿಗಳು ಅಭಿನಂದಿಸಿದ್ದಾರೆ.
WhatsApp Group Join Now
Telegram Group Join Now
Share This Article