ಘಟಪ್ರಭಾ.ಇಲ್ಲಿನ ಪುರಸಭೆಯಲ್ಲಿ ಭಕ್ತಿ ಭಾವದಿಂದ ಶ್ರೀ ಗಣೇಶ ಮೂರ್ತಿಯನ್ನು ಬುಧವಾರ ಪ್ರತಿಷ್ಠಾಪನೆ ಮಾಡಲಾಯಿತು. ಶ್ರೀ ಕುಮಾರ ಕರ್ಪೂರಮಠ ಪೂಜಾ ಕಾರ್ಯ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ತುಕ್ಕಾನಟ್ಟಿ, ಮಲ್ಲು ಕೋಳಿ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ, ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಡಾ. ಕೆಂಪಣ್ಣ ಚೌಕಶಿ ,ಕನ್ನಡ ಸೇನೆ ತಾಲೂಕು ಅಧ್ಯಕ್ಷ ಅಪ್ಪಾಸಾಬ ಮುಲ್ಲಾ, ಸಲೀಂ ಕಬ್ಬೂರ, ಸುರೇಶ್ ಪೂಜೇರಿ, ಶಶಿ ಚೌಕಶಿ, ಸಿಬ್ಬಂದಿಗಳಾದ ಲಕ್ಷ್ಮಣ್ ಹುಣಶ್ಯಾಳಿ, ನಿಜೇಶ್ ಮಾಲದಿನ್ನಿ ,ರಮೇಶ್ ತಂಗೆವ್ವಗೋಳ, ಅಕ್ಷಯ ಮಾನಗಾಂವಿ, ಮಹಾಂತೇಶ ದೊಡಲಿಂಗಪ್ಪಗೋಳ, ಸಿಬ್ಬಂದಿ ವರ್ಗ ಭಾಗವಹಿಸಿದ್ದರು.