ಗೋಕಾಕ . ಸಮೀಪದ ಸಂಗನಕೇರಿ ಗ್ರಾಮದ ಹಿರಿಯ ತಾಯಿ ಶ್ರೀಮತಿ ಚಿತ್ರವ್ವ ಬಸಪ್ಪ. ಶಿರಗೂರ (75) ಇವರು ಶುಕ್ರವಾರದಂದು ಬೆಳಿಗ್ಗೆ ನಿಧನರಾದರು. ಮೃತರು ಅಥಣಿ ಆರೂಡಜ್ಯೋತಿ ಪಟ್ಟಣ ಸಹಕಾರಿ ಬ್ಯಾಂಕಿನ ವ್ಯವಸ್ಥಾಪಕರಾದ ಸಿದ್ದು ಸಿರಗೂರ ಅವರ ತಾಯಿಯಾಗಿದ್ದು ಇವರ ಜೊತೆಗೆ ಇಬ್ಬರು ಪುತ್ರರು, ಓರ್ವ ಪುತ್ರಿ, ಪುತ್ರಿಯರು, ಅಳಿಯಂದಿರರು, ಮೊಮ್ಮಕ್ಕಳು, ಮರಿಮಕ್ಕಳು, ಅಪಾರ ಬಂದು ಬಳಗವನ್ನು ಅಗಲಿದ್ದಾರೆ.ಇವರ ನಿಧನಕ್ಕೆ ಅಥಣಿ ಆರೂಡಜ್ಯೋತಿ ಬ್ಯಾಂಕಿನ ಆಡಳಿತ ಮಂಡಳಿ, ಸಕಲ ಸಿಬ್ಬಂದಿ, ಅಥಣಿ ಪತ್ರಕರ್ತರು,ಅಪಾರ ಗೆಳೆಯರ ಬಳಗ ಶೋಕ ವ್ಯಕ್ತಪಡಿಸಿದ್ದಾರೆ.