ಘಟಪ್ರಭಾದಲ್ಲಿ ಸಂಭ್ರಮದ ರಾಜ್ಯೋತ್ಸವ ಆಚರಣೆ

Ravi Talawar
 ಘಟಪ್ರಭಾದಲ್ಲಿ ಸಂಭ್ರಮದ ರಾಜ್ಯೋತ್ಸವ ಆಚರಣೆ
WhatsApp Group Join Now
Telegram Group Join Now
ಘಟಪ್ರಭಾ. ನಗರದಲ್ಲಿ ಅತಿ ವಿಜ್ರಮಣೆಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕನ್ನಡ ರಕ್ಷಣಾ ವೇದಿಕೆ ಕನ್ನಡ ರಕ್ಷಣಾ ವೇದಿಕೆ ಸಂಘಟನೆಯಿಂದ 70ನೆಯ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಮ ನಿ ಸ್ವ ಪ್ರ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಶೀರ್ವದಿಸಿ ಕನ್ನಡ ರಕ್ಷಣಾ ವೇದಿಕೆ ಸಂಘಟನೆ ಹಾಗೂ ಘಟಪ್ರಭಾ ನಗರದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.ಶ್ರೀ ಮ ನಿ ಸ್ವ ಪ್ರ ವಿರೂಪಾಕ್ಷಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಕರವೇ ರಾಜ್ಯಾಧ್ಯಕ್ಷರಾದ ಕೆಂಪಣ್ಣ ಚೌಕಶಿ ಮಾತನಾಡಿ ನಾಡು ನುಡಿ ಜಲ ಭಾಷೆಗೆ ಹೋರಾಡಿದ ಮಹನೀಯರ ಬಗ್ಗೆ ನಾವು ಸ್ಮರಿಸಬೇಕು ಹೇಳಿದರು ಮತ್ತು ನಾವು ಕನ್ನಡ ನಾಡಿನ ಋಣ ತೀರಿಸಬೇಕಾದರೆ ಕನ್ನಡದ ಬಗ್ಗೆ ಪ್ರತಿಯೊಬ್ಬರು ಏನಾದರೂ ಅಹಿತಕರ ಘಟನೆ ಯಾರಾದರೂ ಹಿಡಿಗೇಡಿಗಳು ಏನಾದರೂ ಹೇಳಿಕೆಯನ್ನು ಕೊಟ್ಟರೆ ನಾವೆಲ್ಲರೂ ಕಂಕನ ಬದ್ಧರಾಗಿ ಹೋರಾಡಬೇಕು ಎಂದು ಸಂಘಟನೆಯ ಎಲ್ಲಾ ಪದಾಧಿಕಾರಿಗಳಿಗೆ ಕಾರ್ಯಕರ್ತರಿಗೆ ಸಲಹೆ ಕೊಟ್ಟರು. ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಚೌಕಾಶಿ ಮೂಡಲಗಿ ತಾಲೂಕ ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ ಅರಭಾವಿ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಶಿಧರ್ ಚೌಕಶಿ, ನಾರಾಯಣ ಜಡಕಿನ, ಮಲ್ಲಿಕಾರ್ಜುನ ಮಾದರ, ಸಿದ್ರಾಮ ಚೌಕಶಿ ,ಗುರುಲಿಂಗ ಚೌಕಶಿ, ರಾಜೇಶ ಚೌಕಶಿ, ಸಿದ್ದು ಚೌಕಶಿ. ಯಲ್ಲಪ್ಪ ಅಟ್ಟಿಮಿಟ್ಟಿ, ಕಾಶಪ್ಪ ನಿಂಗನ್ನವರ, ಕರವೇ ಸಂತೋಷ ಅರಳಿಕಟ್ಟಿ ಬಣದ ರಾಜ್ಯಾಧ್ಯಕ್ಷ ಪ್ರಶಾಂತ ಅರಳಿಕಟ್ಟಿ ಬಸವರಾಜ್ ಹುಬ್ಬಳ್ಳಿ, ರಾಜೆ ಖಾನ್ ಪಠಾನ, ರಾಘವೇಂದ್ರ ಮಾದರ, ಶಾನೂರ ಮಾದರ ಕನ್ನಡ ಸೇನೆ ತಾಲೂಕ ಅಧ್ಯಕ್ಷರು ಅಪ್ಪಾಸಾಬ ಮುಲ್ಲಾ, ರಾಜು ದೊಡ್ಡಮನಿ, ರೆಹಮಾನ ಮುಕಾಶಿ ,ಶೇಟ್ಟಪ್ಪ ಗಾಡಿವಡ್ಡರ, ರವಿ ನಾವಿ,ಶಂಕರ್ ಮೆಳವಂಕಿ, ವಿವೇಕ ಕತ್ತಿ, ಸಿದ್ದು ಸಂಗಾನಟ್ಟಿ, ಭೀಮಶಿ ಬೆಳಗಲಿ, ಮುಖಂಡರುಗಳಾದ ಡಿ ಎಮ್ ದಳವಾಯಿ, ಶಿವಪುತ್ರ ಕೊಗನೂರ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಪ್ರವೀಣ ಮಟಗಾರ, ಸುರೇಶ್ ಪೂಜಾರಿ, ಮಲ್ಲು ಕೋಳಿ, ಮಾರುತಿ ಪೂಜಾರಿ, ಗಂಗಾಧರ ಬಡಕುಂದ್ರಿ ವಕೀಲರು ಈಶ್ವರ ಮಟಗಾರ, ಮಾರುತಿ ಹುಕ್ಕೇರಿ, ಪುಟ್ಟು ಖಾನಾಪುರೆ, ನವೀನ ತುಕ್ಕಾನಟ್ಟಿ, ಸಲೀಂ ಕಬ್ಬೂರ, ಗಣೇಶ್ ಗಾಣಿಗ ಅರ್ಜುನ ಗಂಡವ್ವಗೂಳ ಸಂಘಟನೆ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು,
WhatsApp Group Join Now
Telegram Group Join Now
Share This Article