ಘಟಪ್ರಭಾ.ದೀಪಾವಳಿ ಹಬ್ಬದ ಅಂಗವಾಗಿ ದುಪದಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಮುಖಂಡರಾದ ಅಂಬಿರಾವ ಪಾಟೀಲ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಂದ್ಯಾವಳಿಯ ಆಯೊಜಕರಿಂದ ಅಂಬಿರಾವ ಪಾಟೀಲ ಅವರನ್ನು ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಟಿ ಆರ್ ಕಾಗಲ್, ಮಡ್ಡೆಪ್ಪಾ ತೋಳಿನವರ, ಶ್ರೀಕಾಂತ ವಿ ಮಹಾಜನ, ದುಪದಾಳದ ಮಹೇಶಗೌಡ ಪಾಟೀಲ ಹಣಮಂತ ಗಾಡಿವಡ್ಡರ,,ರೆಹಮಾನ್ ಮೊಕಾಶಿ, ಶೆಟ್ಟೆಪ್ಪಾ ಗಾಡಿವಡ್ಡರ, ರವಿ ನಾವಿ ಸೇರಿದಂತೆ ದುಪದಾಳ ಹಾಗೂ ಸುತ್ತಮುತ್ತಲಿನ ನಾಗರೀಕರು ಉಪಸ್ಥಿತರಿದ್ದರು


